*ಪಂಚಮಗಳು*
ಭಾರತೀಯ ಪರಂಪರೆಯಲ್ಲಿ ಪ್ರಸಿದ್ಧವಾಗಿರುವ ಪಂಚಮಗಳು(೫) ಎಂದು ಪ್ರಸಿದ್ಧಿಯಾದ ಅಂಶಗಳನ್ನು ಈ ಕೆಳಗಿನಂತೆ ನೋಡಬಹುದು.
1 *ಪಂಚಗವ್ಯ:*
- ಹಾಲು,
- ಮೊಸರು,
- ತುಪ್ಪ,
- ಗೋಮೂತ್ರ,
- ಗೋಮಯ.
2 *ಪಂಚಾಮೃತ :*
- ಹಾಲು,
- ಮೊಸರು,
- ತುಪ್ಪ,
- ಜೇನುತುಪ್ಪ,
- ಸಕ್ಕರೆ
3 *ಪಂಚಭೂತ :*
- ಭೂಮಿ,
- ನೀರು,
- ಬೆಂಕಿ,
- ವಾಯು,
- ಆಕಾಶ
4 *ಪಂಚಗುಣ :*
- ಗಂಧ.
- ರಸ,
- ರೂಪ,
- ಸ್ಪರ್ಶ,
- ಶಬ್ದ
5 *ಪಂಚೇದ್ರಿಯ :*
- ಕಣ್ಣು,
- ಕಿವಿ,
- ಮೂಗು,
- ನಾಲಗೆ,
- ಚರ್ಮ
6 *ಪಂಚಪ್ರಾಣ :*
- ಪ್ರಾಣ,
- ಅಪಾನ,
- ವ್ಯಾನ,
- ಉದಾನ,
- ಸಮಾನ
7 *ಪಂಚಪಲ್ಲವ :*
- ನೆಲ್ಲಿ,
- ಅಶ್ವತ್ಥ,
- ನೇರಳೆ,
- ಮಾವು,
- ಬಸರಿ
8 *ಪಂಚಾಂಗ :*
- ತಿಥಿ,
- ನಕ್ಷತ್ರ,
- ವಾರ,
- ಯೋಗ,
- ಕರಣ
9 *ಪಂಚರತ್ನ :*
- ಚಿನ್ನ,
- ಬೆಳ್ಳಿ,
- ಮುತ್ತು,
- ಮಾಣಿಕ್ಯ,
- ಹವಳ
10 *ಪಂಚಾಕ್ಷರಿ :*
- ನ,
- ಮಃ,
- ಶಿ,
- ವಾ,
- ಯ
11 *ಪಂಚಶೀಲ :*
- ಅಹಿಂಸೆ,
- ಸತ್ಯ,
- ಆಸ್ತೇಯ,
- ಅಪರಿಗ್ರಹ,
- ಬಹ್ಮಚರ್ಯ
12 *ಪಂಚಕಜ್ಜಾಯ :*
- ಕಡಲೆಕಾಯಿ,
- ಸಕ್ಕರೆ,
- ಎಳ್ಳು,
- ಹುರಿಕಡಲೆ,
- ಕೊಬ್ಬರಿ
13 *ಪಂಚಕನ್ಯೆಯರು :*
- ಅಹಲ್ಯೆ,
- ದ್ರೌಪದಿ,
- ಸೀತೆ,
- ತಾರಾ,
- ಮಂಡೋದರಿ
14 *ಪಂಚ ಪಾಂಡವರು :*
- ಧರ್ಮರಾಯ,
- ಭೀಮ,
- ಅರ್ಜುನ,
- ನಕುಲ,
- ಸಹದೇವ
15 *ಪಂಚತಂತ್ರಗಳು :*
- ಭೇದ
- ಪರೀಕ್ಷಾ
- ವಂಚನೆ
- ವಿಶ್ವಾಸ
- ಮಿತ್ರಕಾರ್ಯ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ