ಶುಕ್ರವಾರ, ಏಪ್ರಿಲ್ 19, 2024

ಬೇಸಿಗೆ ರಜೆಯಲ್ಲಿ ಓದಬಹುದಾದ ಕನ್ನಡ ಪುಸ್ತಕಗಳು

 ರಜೆ ಎಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮನೋರಂಜನೆ, ಕಾಲಹರಣ, ಒಂದಿಷ್ಟು ಸಂಶೋಧನೆ, ಹೊಸ ಸ್ಥಳಗಳ ದರ್ಶನ ಹೀಗೆ ಹತ್ತು ಹಲವಾರು. ಇಂತಹ ಅನೇಕ ಮನಸ್ಸುಗಳ ನಡುವೆ ಸಾಹಿತ್ಯದ ಕಡೆಗೆ ಒಲವಿರುವ ಓದುವುದರ ಕಡೆಗೆ ಒಲವಿರುವ ಒಂದಿಷ್ಟು ಮನಸ್ಸಿಗೆ ಯಾವ ಪುಸ್ತಕವನ್ನು ಓದಬೇಕು ಎನ್ನುವ ಚಿಂತನೆಗಳು ಬಂದಿರಬಹುದು. ಅಂತಹ ಮನಸ್ಸುಗಳಿಗೆ ಸಹಾಯ ಮಾಡುವ ಒಂದು ಪುಟ್ಟ ಯೋಚನೆ ಇದಾಗಿದೆ. 

ಕುವೆಂಪು - ಸ್ವಾಮಿ ವಿವೇಕಾನಂದ

ಪೂರ್ಣಚಂದ್ರ ತೇಜಸ್ವಿ - ಅಬಚೂರಿನ ಪೋಸ್ಟಾಫೀಸು

ಎಸ್. ಎಲ್. ಬೈರಪ್ಪ - ಪರ್ವ

ವಿದುರನೀತಿ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೇಸಿಗೆ ರಜೆಯಲ್ಲಿ ಓದಬಹುದಾದ ಕನ್ನಡ ಪುಸ್ತಕಗಳು

 ರಜೆ ಎಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮನೋರಂಜನೆ, ಕಾಲಹರಣ, ಒಂದಿಷ್ಟು ಸಂಶೋಧನೆ, ಹೊಸ ಸ್ಥಳಗಳ ದರ್ಶನ ಹೀಗೆ ಹತ್ತು ಹಲವಾರು. ಇಂತಹ ಅನೇಕ ಮನಸ್ಸುಗಳ ನಡುವೆ ಸಾಹಿತ್ಯದ ...