ಬುಧವಾರ, ಜನವರಿ 10, 2024

ಮಂಗಳವಾರ, ಜನವರಿ 9, 2024

ಅಜ್ಜ ಅಜ್ಜಿಯರ ದ್ವಿಪಾತ್ರ

ಅಜ್ಜ ಮಗನಿಗೆ ಶಿಸ್ತಿನ ಸಿಪಾಯಿ

ಮೊಮ್ಮಗನಿಗೆ ಕರುಣೆಯ ಕಡಾಯಿ

ಮಗನ ಗುಣಗಾನ ಅತಿ ವಿರಳ

ಮೊಮ್ಮಗನ ಗುಣಗಾನ ಹೇರಳ

ಮಗನಲ್ಲಿ ಸಲುಗೆ ಕಾಣದಾಯಿತು

ಮೊಮ್ಮಗನಿಗೆ ಅಜ್ಜನೆ ಸಲುಗೆಯ ಸರದಾರ

ಅಮ್ಮನ ರೌದ್ರಾವತಾರಕ್ಕೇ ಶಾಂತದಲಿ

ಅಜ್ಜಿಯಾಗುವಳು ಕೋಲಿಗೆ ಬೇಲಿ

ಮಗುವಿನ ಅಳುವಿನಲಿ ಅಮ್ಮನ ನೋವಿರುವುದು

ಅಜ್ಜಿಯ ತಡೆಯಲಾರದ ಅಳುವಿರುವುದು

ಅಪ್ಪ ಕಾಸಿಗೆ ಕಡಿವಾಣ ಹಾಕಿ ಕಾಯಿಸಿದರೆ

ಅಜ್ಜ ಕೆಳಿದ್ದೆಲ್ಲವನ್ನು ತಟ್ಟನೆ ಕೊಡಿಸಿದರು

ಮಗನ ಶಿಸ್ತಿನಲ್ಲಿ ಅಪ್ಪನ ಹೆಮ್ಮೆ ಕಾಣುವುದು

ಮೊಮ್ಮಗನ ತುಂಟಾಟದಲಿ ಅಜ್ಜನ ಚೇಷ್ಟೆ ಕಾಣುವುದು.

- ಚರಣ್‌ರಾಜ್‌ ಯಡಾಡಿ

Let us discuss

 #How to sell home made product to the market? 



#How can we get the platform to sell our product in online market?



How to make a Brand our product in the market?


experienced person pls can you share your Views...

ಬೇಸಿಗೆ ರಜೆಯಲ್ಲಿ ಓದಬಹುದಾದ ಕನ್ನಡ ಪುಸ್ತಕಗಳು

 ರಜೆ ಎಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮನೋರಂಜನೆ, ಕಾಲಹರಣ, ಒಂದಿಷ್ಟು ಸಂಶೋಧನೆ, ಹೊಸ ಸ್ಥಳಗಳ ದರ್ಶನ ಹೀಗೆ ಹತ್ತು ಹಲವಾರು. ಇಂತಹ ಅನೇಕ ಮನಸ್ಸುಗಳ ನಡುವೆ ಸಾಹಿತ್ಯದ ...