ಶುಕ್ರವಾರ, ಏಪ್ರಿಲ್ 19, 2024

ಬೇಸಿಗೆ ರಜೆಯಲ್ಲಿ ಓದಬಹುದಾದ ಕನ್ನಡ ಪುಸ್ತಕಗಳು

 ರಜೆ ಎಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮನೋರಂಜನೆ, ಕಾಲಹರಣ, ಒಂದಿಷ್ಟು ಸಂಶೋಧನೆ, ಹೊಸ ಸ್ಥಳಗಳ ದರ್ಶನ ಹೀಗೆ ಹತ್ತು ಹಲವಾರು. ಇಂತಹ ಅನೇಕ ಮನಸ್ಸುಗಳ ನಡುವೆ ಸಾಹಿತ್ಯದ ಕಡೆಗೆ ಒಲವಿರುವ ಓದುವುದರ ಕಡೆಗೆ ಒಲವಿರುವ ಒಂದಿಷ್ಟು ಮನಸ್ಸಿಗೆ ಯಾವ ಪುಸ್ತಕವನ್ನು ಓದಬೇಕು ಎನ್ನುವ ಚಿಂತನೆಗಳು ಬಂದಿರಬಹುದು. ಅಂತಹ ಮನಸ್ಸುಗಳಿಗೆ ಸಹಾಯ ಮಾಡುವ ಒಂದು ಪುಟ್ಟ ಯೋಚನೆ ಇದಾಗಿದೆ. 

ಕುವೆಂಪು - ಸ್ವಾಮಿ ವಿವೇಕಾನಂದ

ಪೂರ್ಣಚಂದ್ರ ತೇಜಸ್ವಿ - ಅಬಚೂರಿನ ಪೋಸ್ಟಾಫೀಸು

ಎಸ್. ಎಲ್. ಬೈರಪ್ಪ - ಪರ್ವ

ವಿದುರನೀತಿ 


ಮಂಗಳವಾರ, ಏಪ್ರಿಲ್ 9, 2024

ಸೋಮೇಶ್ವರ ಶತಕ ಗಾಯನ ಮತ್ತು ವ್ಯಾಖ್ಯಾನ ಸರಣಿ

 ಕನ್ನಡ ಸಾಹಿತ್ಯದಲ್ಲಿ ಕಂಡು ಬರುವ ಅಪರೂಪದ ಹಾಗೂ ಬಹು ವಿಶೇಷ ಸಾಹಿತ್ಯ ಪ್ರಕಾರವಾದ ಸೋಮೇಶ್ವರ ಶತಕವನ್ನು ಗಾಯನ ಮಾಡುವ ಹಾಗೂ ವ್ಯಾಖ್ಯಾನ ಮಾಡುವ ಸರಣಿ ಕಾರ್ಯಕ್ರಮವನ್ನು ನೀವೆಲ್ಲರೂ ವೀಕ್ಷಿಸಿ ಪ್ರೋತ್ಸಾಹಿಸಿ. 

ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಸೋಮೇಶ್ವರ ಶತಕವನ್ನು ಅರ್ಥಸಹಿತವಾಗಿ ಹೇಳಿಕೊಡುವ ಮೂಲಕ ನೀತಿಯನ್ನು ಬೋಧಿಸೋಣ.

ಸೋಮೇಶ್ವರ ಶತಕ ಸಂಪೂರ್ಣ ಸರಣಿ

ಸೋಮೇಶ್ವರ ಶತಕ ಸರಣಿ - ೧

ಸೋಮೇಶ್ವರ ಶತಕ ಸರಣಿ - ೨

ಸೋಮೇಶ್ವರ ಶತಕ ಸರಣಿ - ೩

ಸೋಮೇಶ್ವರ ಶತಕ ಸರಣಿ - ೪

ಸೋಮೇಶ್ವರ ಶತಕ ಸರಣಿ - ೫

ಸೋಮೇಶ್ವರ ಶತಕ ಸರಣಿ -೬

ಸೋಮೇಶ್ವರ ಶತಕ ಸರಣಿ - ೭

ಸೋಮೇಶ್ವರ ಶತಕ ಸರಣಿ - ೮

ಸೋಮೇಶ್ವರ ಶತಕ ಸರಣಿ - ೯

ಸೋಮೇಶ್ವರ ಶತಕ ಸರಣಿ - ೧೦

ಸೋಮೇಶ್ವರ ಶತಕ ಸರಣಿ - ೧೧


ಬೇಸಿಗೆ ರಜೆಯಲ್ಲಿ ಓದಬಹುದಾದ ಕನ್ನಡ ಪುಸ್ತಕಗಳು

 ರಜೆ ಎಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮನೋರಂಜನೆ, ಕಾಲಹರಣ, ಒಂದಿಷ್ಟು ಸಂಶೋಧನೆ, ಹೊಸ ಸ್ಥಳಗಳ ದರ್ಶನ ಹೀಗೆ ಹತ್ತು ಹಲವಾರು. ಇಂತಹ ಅನೇಕ ಮನಸ್ಸುಗಳ ನಡುವೆ ಸಾಹಿತ್ಯದ ...