ಮಾತು
ಜಾರದಂತೆ ನೋಡಿಕೊಳ್ಳಿರಿಮಾತಾಡುವಾಗ । ನಾಲಿಗೆಯನು ॥ಪ॥ 👅ಸಾರವಿರುವ ಮಾತಿನಿಂದಸೂರೆಗೊಳಿಸಬಹುದು ಜನರಖಾರವಾಗಿ ಮಾತನಾಡಿ
ದೂರ ಮಾಡಿಕೊಳ್ಳುವಿರೇಕೆ ॥೧॥
ಮಾತು ಕಡಿಮೆ ಕಲಹವಿಲ್ಲ
ನೀತಿಯಿಂದ ದುಡಿದಿರಲ್ಲ
ಭೀತಿಯನ್ನು ದೂರವಿಟ್ಟು
ರೀತಿಯ ಹೊಂದದೆ ನೀವ್
ಕೋತಿಯಂತೆ ಆಡಿದರೆ 🐒
ಖ್ಯಾತಿ ಹೇಗೆ ಹೊಂದುವಿರಿ ॥೨॥ಮುತ್ತಿನಂಥ ಮಾತು ಆಡಿತುತ್ತಿನಂತೆ ಹಸಿವೆ ತಣಿಸಿಬತ್ತಿಯಂತೆ ಉರಿದು ಜನರ ದೀಪವಾಗಿರಿ
ದಾರಿ ದೀಪವಾಗಿರಿ 🪔ಹತ್ತಿಯಂತೆ ಹಗುರವಾಗಿಕತ್ತೆಯಂತೆ ಕಿರುಚಿ ಕಿರುಚಿ
ಸತ್ತ ಮೇಲೆ ಬುದ್ಧಿ ಬರುವುದೆಂದು ತಿಳಿದಿರಾ? ॥೩॥
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ